Xiaomi 16 Price in India
Xiaomi 16 ಫೋನ್: ಫ್ಲ್ಯಾಗ್ಶಿಪ್ ಡಿಸೈನ್ ಮತ್ತು ಅದ್ಭುತ ಕ್ಯಾಮೆರಾ
Xiaomi 16 ಫೋನ್ 2025ರಲ್ಲಿ ಬಿಡುಗಡೆಗೆ ಸಜ್ಜಾಗಿರುವ ಅತ್ಯಾಧುನಿಕ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ ಆಗಿದ್ದು, ನವೀನ ತಂತ್ರಜ್ಞಾನ, ಆಕರ್ಷಕ ವಿನ್ಯಾಸ ಮತ್ತು ಶ್ರೇಷ್ಠ ಕಾರ್ಯಕ್ಷಮತೆಯ ಸಂಯೋಜನೆಯಾಗಿದೆ. ಇದು ಸೆಪ್ಟೆಂಬರ್ 2025ರಲ್ಲಿ ಚೀನಾದಲ್ಲಿ ಲಾಂಚ್ ಆಗಲಿದ್ದು, ನಂತರ ಜಾಗತಿಕವಾಗಿ ಬಿಡುಗಡೆಯಾಗಲಿದೆ. ಹಾಗಿದ್ದರೆ ಈ....