ಇತ್ತೀಚಿನ ದಿನಗಳಲ್ಲಿ, ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ “ನಥಿಂಗ್” ಎಂಬ ಬ್ರಾಂಡ್ ತನ್ನ ವಿಶಿಷ್ಟವಾದ ವಿನ್ಯಾಸ ಹಾಗೂ ನವೀನ ತಂತ್ರಜ್ಞಾನದಿಂದ ಗ್ರಾಹಕರ ಮನಸ್ಸು ಗೆದ್ದಿದೆ. ಈಗ, ನಥಿಂಗ್ ತನ್ನ ಮುಂದಿನ ನೂತನ ಉತ್ಪನ್ನ “Nothing Phone 3” ಅನ್ನು ಪರಿಚಯಿಸಲು ಸಜ್ಜಾಗಿದೆ.....