Mirai Movie Teaser: 2025ರ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಮಿರಾಯ್’ (Mirai) ತನ್ನ ಟೀಸರ್ ಬಿಡುಗಡೆ ಮೂಲಕ ಚಿತ್ರರಸಿಕರಲ್ಲಿ ಭಾರೀ ಕುತೂಹಲವನ್ನು ಹುಟ್ಟಿಸಿದೆ. ‘ಹನುಮಾನ್’ (HanuMan) ಚಿತ್ರದ ಯಶಸ್ಸಿನ ನಂತರ, ನಟ ತೇಜಾ ಸಜ್ಜಾ (Teja Sajja)....