itel Alpha Pro 2 Features
₹2,199 ಕ್ಕೆ ಪ್ರಿಮಿಯಂ ಲುಕ್ ಸ್ಮಾರ್ಟ್‌ವಾಚ್ – itel Alpha Pro 2 ಬೆಸ್ಟ್ ಆಯ್ಕೆ!
itel ಬ್ರಾಂಡ್ ತಮ್ಮ ಹೊಸ ಸ್ಮಾರ್ಟ್‌ವಾಚ್ itel Alpha Pro 2 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ (₹2,199) ಲಭ್ಯವಿರುವ ಈ ವಾಚ್, ಪ್ರಿಮಿಯಂ ಲುಕ್ ಹಾಗೂ ಲಾಂಗ್ ಲಾಸ್ಟಿಂಗ್ ಫಂಕ್ಷನ್‌ಗಳನ್ನು ಒದಗಿಸುತ್ತದೆ. 2025ರ ಮೇ ತಿಂಗಳಲ್ಲಿ....