Anirudh Ravichander
ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ಮದುವೆ? – ಆ ಹುಡುಗಿ ಯಾರು ಅನ್ನೋದು ನಿಮಗೆ ಗೊತ್ತಾ?
ಪ್ರಸಿದ್ಧ ಸಂಗೀತ ನಿರ್ದೇಶಕ ಹಾಗೂ ಪ್ಲೇಬ್ಯಾಕ್ ಗಾಯಕ ಅನಿರುದ್ಧ್ ರವಿಚಂದರ್ ಅವರು ತಮ್ಮ ವಿಭಿನ್ನ ಸಂಗೀತ ಶೈಲಿಯಿಂದ ದೇಶದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಿರುದ್ಧ್ ಅವರು ಮದುವೆಯಾಗುತ್ತಿರುವರು ಎಂಬ ಸುದ್ದಿ ವೇಗವಾಗಿ ಹರಡಿದ್ದು, ಇದು ಅಭಿಮಾನಿಗಳಲ್ಲಿ....