Amazfit Active 2 Square Specifications
Amazfit Active 2 Square ಬಿಡುಗಡೆ! ₹10,000 ಒಳಗಿನ ಸ್ಮಾರ್ಟ್ವಾಚ್ನಲ್ಲಿ ಈಷ್ಟೊಂದು ಫೀಚರ್ಸ್?
ಕಂಪನಿಯು ತನ್ನ ಜನಪ್ರಿಯ ಆಕ್ಟಿವ್ ಸರಣಿಯ ಮತ್ತೊಂದು ಆಕರ್ಷಕ ಮಾದರಿಯನ್ನು ಪರಿಚಯಿಸುತ್ತಿದೆ – ಅಮೇಜ್ಫಿಟ್ ಆಕ್ಟಿವ್2 ಸ್ಕ್ವೇರ್ (Amazfit Active 2 Square). ಈ ಮಾದರಿಯು ಆಕ್ಟಿವ್2 ವಾಚ್ನ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಹಿಂದಿನ ಆಕ್ಟಿವ್ ವಾಚ್ನ ಚದರ ವಿನ್ಯಾಸವನ್ನು ಮರಳಿ....